ನೀತಿ / ನಿಯಮಗಳು


ವಿದ್ಯಾರ್ಥಿಯ ಪರಿಕಲ್ಪನೆಗೂ ಮೀರಿ ಉನ್ನತ ಮಟ್ಟದ ವೃತ್ತಿಪರ ಶಿಕ್ಷಣವನ್ನು ದೊರಕುವಂತೆ ಮಾಡುವುದು. ನಮ್ಮ ನಿಯಮವು ನಮ್ಮ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಒಗ್ಗೂಡಿ ಒಂದು ತಂಡವಾಗಿ ನಮ್ಮ ಗುರಿಯನ್ನು ಮುಟ್ಟಲು ಸಹಾಯ ಮಾಡುತ್ತದೆ.