​                                                                                

                                                                                 ಗುರಿಗಳು / ಉದ್ದೇಶಗಳು


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಈ ಕೆಳಗಿನ ಗುರಿಗಳನ್ನು ಹೊಂದಿದೆ:


•    ಉನ್ನತ ಶಿಕ್ಷಣವನ್ನು ಎಲ್ಲಾರಿಗೂ ಸಮಾನವಾಗಿ ಹತ್ತಿರದಲ್ಲಿ ಸಿಗುವಂತೆ ಮಾಡುವುದು.
•    ಅತ್ಯುನ್ನತ ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ಅವರ ವಯಸ್ಸು, ವಾಸ ಸ್ಥಳ, ಮತ್ತು ವಿದ್ಯಾರ್ಹತೆ ಅಡ್ಡಿ ಬಾರದಂತೆ ದೊರಕಿಸಿ ಕೊಡುವುದು.
•    ವೃತ್ತಿಪರ ಶಿಕ್ಷಣವನ್ನು ದೊರಕಿಸಿ ಕೊಡುವಂತೆ ಮಾಡುವುದು.
•    ದೂರದ ಶಿಕ್ಷಣವನ್ನು ಭಾರತದ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುವುದು ಮತ್ತು ಅದನ್ನು ಸದೃಢ ಪಡಿಸುವುದು.
•    ಸೇರುವುದಕ್ಕೆ ಸುಲಭಾವಾದ ನಿಯಮಗಳು.
•    ಅವರ ಅನುಕೂಲಕ್ಕೆ ತಕ್ಕಂತೆ ಕಲಿಯಲು ಅವಕಾಶ ಮಾಡಿಕೊಡುವುದು.
•    ಅವರಿಗೆ ಇಷ್ಟವಾದ ವಿಷಯವನ್ನು  ಕಲಿಯಲು ಅವಕಾಶ ಮಾಡಿಕೊಡುವುದು.
•    ಅವರಿಗೆ ಇಷ್ಟವಾದ ಜಾಗದಲ್ಲಿ ಮತ್ತು ವೇಗದಲ್ಲಿ ಕಲಿಯಲು ಅವಕಾಶ ಮಾಡಿಕೊಡುವುದು.