​​                                                                ಗ್ರಂಥಾಲಯದ ಸದಸ್ಯತ್ವ


ವಿಶ್ವವಿದ್ಯಾನಿಲಯದ ಅಧಿಕಾರಿಗಳಿಂದ ವಿತರಿಸಲ್ಪಟ್ಟ ಗುರುತಿನ ಕಾರ್ಡನ್ನು ಪಡೆದ ಮೇಲೆ ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಸದಸ್ಯರಾಗಬಹುದು. ಸದಸ್ಯತ್ವವನ್ನು ಪಡೆಯಬೇಕಾದರೆ ಸದಸ್ಯತ್ವ ಅರ್ಜಿಯನ್ನು ಭರ್ತಿಮಾಡಬೇಕು ಮತ್ತು ಅದನ್ನು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದ ಜೊತೆಗೆ ಸಲ್ಲಿಸಬೇಕು. (ಎಂ.ಫಿಲ್ ಮತ್ತು ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಆರು ಭಾವಚಿತ್ರಗಳು ಮತ್ತು ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ಭಾವಚಿತ್ರಗಳು) ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ರೂ 250/- ಮತ್ತು ಎಂ.ಫಿಲ್ ಹಾಗೂ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳು ರೂ 500/- ಗಳನ್ನು ಹಿಂಪಾವತಿಸುವ ಭದ್ರತಾ ಠೇವಣಿಯಾಗಿ ಪಾವತಿಸಿದ ಮೇಲೆ ಗ್ರಂಥಾಲಯದ ಎರವಲು ಕಾರ್ಡುಗಳನ್ನು ನೀಡಲಾಗುವುದು. ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎರಡು ಎರವಲು ಕಾರ್ಡುಗಳನ್ನು ಹಾಗೂ ಎಂ.ಫಿಲ್ ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಐದು ಎರವಲು ಕಾರ್ಡುಗಳನ್ನು ನೀಡಲಾಗುತ್ತಿದೆ. ಒಂದು ಕಾರ್ಡಿಗೆ ಒಂದು ಗ್ರಂಥವನ್ನು ಪಡೆಯಬಹುದಾಗಿದೆ. ಪಡೆದ ಗ್ರಂಥವನ್ನು 60 ದಿನಗಳವರೆವಿಗೂ ಬಳಸಿಕೊಳ್ಳಬಹುದಾಗಿದೆ. 60 ದಿನಗಳ ನಂತರ ಗ್ರಂಥಾಲಯಕ್ಕೆ ಹಿಂದಿರುಗಿಸದಿದ್ದಲ್ಲಿ ಒಂದು ದಿನಕ್ಕೆ ಒಂದು ಗ್ರಂಥಕ್ಕೆ ಒಂದು ರೂ.ನಂತೆ ದಂಡ ಶುಲ್ಕ ನೀಡಬೇಕಾಗುತ್ತದೆ. ಶೇಕ್ಷಣಿಕ ವರ್ಷದ ಕೊನೆಯಲ್ಲಿ ಅಂದರೆ, ಪರೀಕ್ಷೆ ಪ್ರಾರಂಭವಾಗುವ 30 ದಿನಗಳ ಮುಂಚಿತವಾಗಿ ಎರವಲು ಪಡೆದಿರುವ ಗ್ರಂಥಗಳು ಮತ್ತು ಎರವಲು ಕಾರ್ಡುಗಳನ್ನು ಹಿಂದಿರುಗಿಸಲೇಬೇಕು. ತಪ್ಪಿದಲ್ಲಿ, ಪರೀಕ್ಷೆ ತೆಗೆದುಕೊಳ್ಳುವ ಸಮಯದಲ್ಲಿ ಅಗತ್ಯವಾಗಿರುವ ಪರೀಕ್ಷಾ ಪ್ರವೇಶಾತಿ ಪತ್ರವನ್ನು ನೀಡಲಾಗುವುದಿಲ್ಲ. ವಿಶ್ವವಿದ್ಯಾನಿಲಯದ ನಿಬಂಧನೆಗಳ ಪ್ರಕಾರ ವಿದ್ಯಾರ್ಥಿಗಳು ಬೇಬಾಕಿ ಪತ್ರವನ್ನು ಪಡೆಯಬೇಕಾದಲ್ಲಿ ಅವಶ್ಯವಾಗಿ ಗುರುತಿನ ಕಾರ್ಡನ್ನು ತೋರಿಸಿ, ಎರವಲು ಕಾರ್ಡುಗಳನ್ನು ಪಡೆದಿದ್ದಲ್ಲಿ ಅವುಗಳನ್ನು ಹಿಂದಿರುಗಿಸಬೇಕು.​

ಮಾಹಿತಿಗಾಗಿ, ವಿದ್ಯಾರ್ಥಿಗಳು ಅವರಿಗೆ ಬೇಕಾದ ವಿಭಾಗಗಳಿಗೆ ಮಾತ್ರ ಕರೆ ಮಾಡಲು ವಿನಂತಿಸಲಾಗಿದೆ.

ಡಾ ಎ.ಖಾದಾರ್ ಪಾಶಾ. ಕುಲಸಚಿವ, ಆಡಳಿತ ಮಾಹಿತಿ 0821-2512471 (ಕಛೇರಿ)
ಪ್ರೊ. ಜಗದೀಶ. ಡೀನ್ (ಶೈಕ್ಷಣಿಕ) ಶೈಕ್ಷಣಿಕ ವಿಷಯಗಳಿಗಾಗಿ 0821-2519947 (ಕಛೇರಿ)
ಡಾ.ಎ.ರಂಗಸ್ವಾಮಿ, ಕುಲಸಚಿವರು (ಮೌಲ್ಯಮಾಪನ) ಪರೀಕ್ಷೆ ಮಾಹಿತಿ 0821-2519942 (ಕಛೇರಿ)
ಡಾ ಎ.ಖಾದಾರ್ ಪಾಶಾ, ಹಣಕಾಸು ಅಧಿಕಾರಿ ಹಣಕಾಸು  ವಿಷಯಗಳಿಗಾಗಿ 0821-2510772 (ಕಛೇರಿ)
ಪ್ರೊ. ಟಿ.ಡಿ.ಬಸವರಾಜ್, ಡೀನ್ (ಅಧ್ಯಯನ ಕೇಂದ್ರ) ಅಧ್ಯಯನ ಕೇಂದ್ರಗಳ ಮಾಹಿತಿಗಾಗಿ 0821-2500980 (ಕಛೇರಿ)
ಡಾ.ಎಂ. ಎಸ್.ರಮಾನಂದ, ಉಪಕುಲಸಚಿವರು (ಐ/ ಸಿ)ಆಡಳಿತಾತ್ಮಕ ವಿಷಯ; 0821-2416600 (ಕಛೇರಿ)
ಡಾ. ಕೃಷ್ಣಪ್ಪ. ಎನ್.ಉಪಕುಲಸಚಿವರು, ಪರೀಕ್ಷೆಪರೀಕ್ಷೆ ಮಾಹಿತಿ 0821-2515169 (ಕಛೇರಿ)
ಡಾ.ಸಿ. ಮಹಾದೇವಮೂರ್ತಿ, ಉಪಕುಲಸಚಿವರು,ಡೀನ್ ಅಧ್ಯಯನ ಕೇಂದ್ರ,ಅಧ್ಯಯನ ಕೇಂದ್ರಗಳ ಮಾಹಿತಿ 0821-2500980
ಡಾ.ಕೆ.ಪ್ರಕಾಶ್ ಗ್ರಂಥಪಾಲಕರು,ಗ್ರಂಥಾಲಯ ಮಾಹಿತಿ 0821-2510953 (ಕಛೇರಿ) 9448066788 (ಮೊಬೈಲ್)
ಶ್ರೀ.ಎಂ.ಗೋಪಾಲ ಸ್ವಾಮಿ, ಉಪ ಗ್ರಂಥಪಾಲಕರು,ಗ್ರಂಥಾಲಯ ಸದಸ್ಯತ್ವ, ಪುಸ್ತಕಗಳು, ಇತ್ಯಾದಿ.0821-25114990 (ಕಛೇರಿ) 9449482006

ಶ್ರೀಎಂ.ವಿ.ನಂದೀಶ್, ಸಹಾಯಕ ಕುಲಸಚಿವರು (ಆಡಳಿತ ವಿಭಾಗÀ)  ಆಡಳಿತ ವಿಭಾಗದ ಮಾಹಿತಿ 9844010407

ಶ್ರೀ ಸಿ.ಪಿ.ಸುರೇಶ್, ಸಹಾಯಕ ಕುಲಸಚಿವರು  ಆಡಳಿತ ವಿಭಾಗ​

ಡಾ ಎ. ವೈ. ವಿಜಯ್ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪರೀಕ್ಷಾಭವನ ಕುಂದುಕೊರತೆಗಳು 9845363573, 0821-2500873

ಡಾ ಎ.ಎಸ್.ಮಹಾದೇವ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪ್ರವೇಶಾತಿ ಕುಂದುಕೊರತೆಗಳು 0821-2519950,9449489749

ಶ್ರೀ. ಜೆ.ರಮೇಶ್, ಸಹಾಯಕ ಕುಲಸಚಿವರು, ಡೀನ್  (ಶೈಕ್ಷಣಿಕ) ಡೀನ್ (ಶೈಕ್ಷಣಿಕ)8050471907

 ಶ್ರೀ ಎನ್.ಬಿ.ಕುಮಾರ್, ಸಹಾಯಕ ಕುಲಸಚಿವರು(ಪರೀಕ್ಷಾಂಗ)   8694017333
ಶ್ರೀ.ಆರ್.ಚೆಲುವಮೂರ್ತಿ, ಸಹಾಯಕ ಕುಲಸಚಿವರು(ಹಣಕಾಸುವಿಭಾಗ) 9980544074

ಶ್ರೀ ಎಸ್.ಎಂ.ಚಂದ್ರೇಶ್, ಸಹಾಯಕ ಕುಲಸಚಿವರು (ಸಿದ್ಧಪಾಠ ವಿಭಾಗ)   ಮೊಬೈಲ್ : 9844212616, 0821-2500984 (ಕಛೇರಿ)
ಶ್ರೀಮತಿ. ಮಂಜುಳಾ, ಸಹಾಯಕ ಕುಲಸಚಿವರುಡೀನ್ ಅಧ್ಯಾಯನ ಕೇಂದ್ರಗಳ ವಿಷಯ 9019643913

ಶ್ರೀಸಿ.ಪಿ.ಶಿವಕುಮಾರ್,ಸಹಾಯಕ ಕುಲಸಚಿವರು (ಪ್ರವೇಶಾತಿ) 9845862927
ಶ್ರೀ. ಮಂಜುಪ್ರಸಾದ್, ಸಹಾಯಕ ಕುಲಸಚಿವರು(ಪ್ರವೇಶಾತಿ) 9449065168

ವಿದ್ಯಾರ್ಥಿಗಳ ಸಮಸ್ಯೆಗಳು ಪರಿಹರಿಸಲಾಗದಿದ್ದಲ್ಲಿ,
ಗೌರವಾನ್ವಿತ ಕುಲಪತಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಕೆಳಗಿನ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಸಂಪರ್ಕ ಸಂಖ್ಯೆ: (0821) 2515149 (ಕಚೇರಿ)
ಇ-ಮೇಲ್: vcksou@gmail.com

 


​​