ಉಪಹಾರ ಗೃಹ / ಕ್ಯಾಂಟೀನ್​​

ಕೆಎಸ್‍ಒಯು ಕಛೇರಿಗೆ ಬರುವ ವಿದ್ಯಾರ್ಥಿಗಳಿಗೆ ಉತ್ತಮ ಕ್ಯಾಂಟೀನ್ ಸೌಲಭ್ಯಗಳನ್ನು ಒದಗಿಸಿದೆ. ಕೆಎಸ್‍ಒಯು ಕ್ಯಾಂಟೀನ್ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ, ಆರೋಗ್ಯಕರ ಮತ್ತು ರುಚಿಯಾದ ಆಹಾರವನ್ನು ಒದಗಿಸುತ್ತದೆ.​