​ಮಾನ್ಯತೆ


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 1ನೇ ಜೂನ್ 1996ರಲ್ಲಿ ಗೌರವಾನ್ವಿತ ಕರ್ನಾಟಕದ ಗವರ್ನರ್ ಅವರ ಮಾರ್ಗದರ್ಶನದಲ್ಲಿ ಸರ್ಕಾರಿ ಅಧಿಸೂಚನೆ ಸಂಖ್ಯೆ ಇ.ಡಿ. 1 ಯು.ಒ.ವಿ 95 ದಿಂ. 12ನೇ ಫೆಬ್ರುವರಿ 1996 (ಕೆ.ಎಸ್.ಒ.ಯು ಆಕ್ಟ್ – 1992). ಈ ಆಕ್ಟ್ ನ್ನು ಮುಕ್ತ ವಿಶ್ವವಿದ್ಯಾನಿಲಯವನ್ನು ಸದೃಢ ಪಡೆಸಲು, ರಾಜ್ಯಮಟ್ಟದಲ್ಲಿ ಸಹಯೋಗವನ್ನು ಹೊಂದಲು ಮತ್ತು ಪ್ರಚಾರ ಪಡೆಯಲು ಘೋಷಿಸಲಾಯಿತು.

Click the below mentioned Link for UGC ​Recognition http://ksoumysore.karnataka.gov.in/Documents/Final%20UGC%20recognition%20list-KSOU.pdf​​